ಅಡಿಕೆ ತೋಟದಲ್ಲಿ ಮೆಣಸಿನ ಬೆಳೆ
TMS ಸಿರ್ಸಿ ಇವರಿಂದ ಬೆಳೆಗಾರರ ಮಾಹಿತಿಗಾಗಿ ತಯಾರಿಸಿದ ವಿಡಿಯೋ
ಕರ್ನಾಟಕದಲ್ಲಿ ಮೆಣಸು ಬೆಳೆ ಪುನಶ್ಚೇತನ ಹೊಂದಲು ಮೆಣಸಿನ ಋಷಿಯೆಂದೇ ಪ್ರಖ್ಯಾತರಾದ ಡಾ।। ವೇಣುಗೋಪಾಲ್ ಅವರ ಕೊಡುಗೆ ಅಪಾರ. ಡಾ।। ವೇಣುಗೋಪಾಲ್ ಅವರ ಕಿರು ಪರಿಚಯ
ಅಡಿಕೆ ತೋಟದಲ್ಲಿ ಕಾಳು ಮೆಣಸು ಒಂದು ಉಪ ಬೆಳೆಯಾಗಿ ಹಲವಾರು ಶತಮಾನಗಳಿಂದ ರೂಡಿಯಲ್ಲಿದೆ. ಈ ರೀತಿಯ ಮೆಣಸಿನ ಬೇಸಾಯದ ಬಗ್ಗೆ ಕನ್ನಡದಲ್ಲಿ ಮಾಹಿತಿ ಕೊರತೆ ನೀಗಿಸುವತ್ತ ಇದೊಂದು ಸಣ್ಣ ಪ್ರಯತ್ನ. ಇದು ಮೆಣಸು ಬೆಳೆಗಾರರ ಅನುಭವದ ಆಧಾರದ ಮೇಲೆ ರಚಿತವಾದ ಅಂತರ್ಜಾಲ ಪುಟ.
ನಮ್ಮನ್ನು ತಲುಪುವ ವಿಧಾನ : ಈ-ಮೇಲ್ - thotagara@gmail.com